ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, 'ಅವಕಾಶ ಕೊಟ್ಟಿದ್ದಕ್ಕೆ ವಿಜಯ್ ಕಿರಗಂದೂರು, ಪ್ರಭಾಸ್ ಅವರಿಗೆ ಧನ್ಯವಾದಗಳು, ನಮ್ಮ ಜೊತೆ ಇದ್ದಿದ್ದಕ್ಕೆ ಯಶ್ ಗೆ ಧನ್ಯವಾದ. ಹರಿದುಬರುತ್ತಿರುವ, ಪ್ರೀತಿ, ಶುಭಾಶಯಗಳಿಗೆ ಧನ್ಯವಾದ. ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ' ಎಂದಿದ್ದಾರೆ ಪ್ರಶಾಂತ್ ನೀಲ್.<br /><br />KGF director Prashanth Neel said thanks for the opportunity will not let you all down.